KYC ಎಂದರೇನು? What is this KYC ?

A Sip of Finance Kannada - By Two Finance Podcast

May 31 2022 • 8 mins

ನಾವು ಕುಟುಂಬದ ಹಣಕಾಸಿನ ಬಗ್ಗೆ ಯೋಚಿಸುವಾಗ, ಆದಾಯ ಮತ್ತು ದೀರ್ಘಕಾಲದ ಯೋಜನೆಯೇ ಮುಖ್ಯವಾಗಿರುತ್ತೆ ಎಂದು ಭಾವಿಸುತ್ತೇವೆ. ಆದರೆ ಇದು ಸುಳ್ಳು! ಪ್ರತಿಯೊಂದು ಕಟ್ಟಡವೂ ಬಲಿಷ್ಠವಾದ ಅಡಿಪಾಯದಿಂದಾಗಿ ಸದೃಢವಾಗಿ ನಿಂತಿರುತ್ತೆ, ಹಾಗೆಯೇ ನಿಮ್ಮ K-Y-C ಯು ನಿಮ್ಮ ಹಣಕಾಸಿನ ನಿರ್ಧಾರಗಳಿಗೆ ಅಡಿಪಾಯವಾಗಿರುತ್ತದೆ. ಈ ಸಂಚಿಕೆಯಲ್ಲಿ, ನಾನು ನಿಮಗೆ ಒಂದು ಕಥೆಯನ್ನ ಹೇಳುತ್ತೇನೆ ಮತ್ತು ನಿಮ್ಮ K-Y-C ಪ್ರಕ್ರಿಯೆಯನ್ನು ಉತ್ತಮವಾಗಿ ಯೋಜಿಸಲು ಸಹಾಯ ಮಾಡುವ ಕೆಲವು ಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ, #ಬೈಟುಫೈನಾನ್ಸ್ ನಲ್ಲಿ ಮಾತ್ರ ನಿಮ್ಮ ಹೋಸ್ಟ್ ಪ್ರಿಯಾಂಕಾ ಆಚಾರ್ಯ ಅವರ ಜೊತೆ.

When we think of family finance, we think that returns and long-term planning are the core. But no! Every building gets its strength from the basement. And your K-Y-C is the basis for financial decisions. In this episode, I will tell you a story and share some facts with you that will help you plan your KYC process better, only on #ASipOfFinance #EkChuskiFinance with your host Priyanka Acharya!

You can follow our host Priyanka Acharya on her social media:

Twitter | Linkedin | Instagram | Facebook

You can follow Spoorthi Thej on their social media:

Instagram | Twitter

You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.

See omnystudio.com/listener for privacy information.